ಐ‍ಷಾರಾಮಿ ಕಾರು ಆಪಘಾತದ ಬಗ್ಗೆ ಶರ್ಮಿಳಾ ಕೊಟ್ಟ ಶಾಕಿಂಗ್ ಟ್ವಿಸ್ಟ್‌!

ಸ್ಯಾಂಡಲ್‌ವುಡ್‌ ಸುಂದರಿ ಶರ್ಮಿಳಾ ಮಾಂಡ್ರೆ ತಡ ರಾತ್ರಿ ಕಾರಿನಲ್ಲಿ ಸ್ನೇಹಿತ ಲೋಕೇಶ್‌ ಜೊತೆ ಜಾಲಿ ರೈಡ್‌ ತೆರಳಿ ವೇಘವಾಗಿ ಕಾರು ಚಲಾಯಿಸುತ್ತಿದ್ದರು. ಆಗ ವಸಂತ್ ನಗರದ ಫ್ಲೈ ಓವರ್ ಪಿಲ್ಲರ್‌ಗೆ ಜಾಗ್ವಾರ್‌  ಡಿಕ್ಕಿ ಹೊಡೆದಿದೆ. 

First Published Apr 6, 2020, 1:16 PM IST | Last Updated Apr 6, 2020, 1:16 PM IST

ಸ್ಯಾಂಡಲ್‌ವುಡ್‌ ಸುಂದರಿ ಶರ್ಮಿಳಾ ಮಾಂಡ್ರೆ ತಡ ರಾತ್ರಿ ಕಾರಿನಲ್ಲಿ ಸ್ನೇಹಿತ ಲೋಕೇಶ್‌ ಜೊತೆ ಜಾಲಿ ರೈಡ್‌ ತೆರಳಿ ವೇಘವಾಗಿ ಕಾರು ಚಲಾಯಿಸುತ್ತಿದ್ದರು. ಆಗ ವಸಂತ್ ನಗರದ ಫ್ಲೈ ಓವರ್ ಪಿಲ್ಲರ್‌ಗೆ ಜಾಗ್ವಾರ್‌  ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶರ್ಮಿಳಾಗೆ ಗಾಯವಾಗಿದ್ದು, ಚಿಕಿತ್ಸೆಗೆ ಸಮೀಪದ ಆಸ್ಪತ್ರೆಗೆ ತೆರಳಿ ಸ್ನೇಹಿತನ ಜೊತೆ ಪರಾರಿ ಆಗಿರುವ ಪ್ರಕರಣವನ್ನು ಹೈಗ್ರೌಂಡ್‌ ಪೊಲೀಸ್‌ ಠಾಣೆಯಲ್ಲಿ ಸೂಮೋಟೋ ಕೇಸ್‌ ದಾಖಲಾಗಿದೆ.  ಈಗ ಘಟನೆ ಬಗ್ಗೆ ಸ್ವತಃ ಶರ್ಮಿಳಾ ಮಾಂಡ್ರೆ  ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಸಜಿನಿ ನಟಿ ಡಿಫೆಂಡ್ ಮಾಡಿಕೊಂಡಿದ್ದು ಹೇಗೆ?

Video Top Stories