Shivaji Surathkal 2: ರಮೇಶ್ ಪತ್ನಿಯಾಗಿ ನಟಿಸಿರುವ ರಾಧಿಕಾ ಹೇಳಿದ್ದಿಷ್ಟು

ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದ್ದಾರೆ. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರಾಧಿಕಾ ಶಿವಾಜಿ ಸೂರತ್ಕಲ್ 3,4 ಹೀಗೆ ಮಾಡ್ತನೆ ಇರಿ ಎಂದು ನಿರ್ದೇಶಕರಿಗೆ ಹೇಳಿದರು. ರಮೇಶ್ ಅರವಿಂದ್ ಅವರ ಪತ್ನಿಯ ಪಾತ್ರದಲ್ಲಿ ರಾಧಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಜೊತೆ ನಟಿಸಿದ್ದು ತುಂಬಾ ಲಕ್ಕಿ ಎಂದು ಹೇಳಿದರು. 

First Published Sep 10, 2022, 6:36 PM IST | Last Updated Sep 10, 2022, 6:36 PM IST

ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಸೀಕ್ವೆಲ್ ರಿಲೀಸ್‌ಗೆ ರೆಡಿಯಾಗಿದ್ದಾರೆ. ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಇಂದು (ಸೆಪ್ಟಂಬರ್ 10) ರಮೇಶ್ ಅರವಿಂದ್ ಅವರ ಜನ್ಮದಿನ ಅಭಿಮಾನಿಗಳು ಟೀಸರ್ ನೋಡಿ ಫುಲ್ ಖುಷ್ ಆಗಿದ್ದಾರೆ. ಶಿವಾಜಿ ಸೂರತ್ಕಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದೀಗ ಪಾರ್ಟ್-2 ನೋಡಲು ಅಭಿಮಾನಿಗಳು ಕಾರರರಾಗಿದ್ದಾರೆ. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರಾಧಿಕಾ ಶಿವಾಜಿ ಸೂರತ್ಕಲ್ 3,4 ಹೀಗೆ ಮಾಡ್ತನೆ ಇರಿ ಎಂದು ನಿರ್ದೇಶಕರಿಗೆ ಹೇಳಿದರು. ರಮೇಶ್ ಅರವಿಂದ್ ಅವರ ಪತ್ನಿಯ ಪಾತ್ರದಲ್ಲಿ ರಾಧಿಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಜೊತೆ ನಟಿಸಿದ್ದು ತುಂಬಾ ಲಕ್ಕಿ ಎಂದು ಹೇಳಿದರು.