ಡ್ರಗ್ಸ್ ಮಾಫಿಯಾದಲ್ಲಿ ಚಿರು ಹೆಸರು: ಇಂದ್ರಜಿತ್ ವಿರುದ್ಧ ಮೇಘನಾ ಪತ್ರ
ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿ ಇಂದ್ರಜಿತ್ ಚಿರು ಸರ್ಜಾ ಹೆಸರು ತೆಗದಿರುವ ಬಗ್ಗೆ ನಟಿ ಮೇಘನಾ ಫಿಲ್ಮ್ ಚೇಂಬರ್‌ಗೆ ಪತ್ರ ಬರೆದಿದ್ದಾರೆ. ನಾವು ಚಿರು ಸಾವಿನ ನೋವಿನಿಂದ ಇನ್ನೂ ಹೊರಗೆ ಬಂದಿಲ್ಲ. ಇಂದ್ರಜಿತ್ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ
ಡ್ರಗ್ಸ್ ಮಾಫಿಯಾಗೆ ಸಂಬಂಧಿಸಿ ಇಂದ್ರಜಿತ್ ಚಿರು ಸರ್ಜಾ ಹೆಸರು ತೆಗದಿರುವ ಬಗ್ಗೆ ನಟಿ ಮೇಘನಾ ಫಿಲ್ಮ್ ಚೇಂಬರ್‌ಗೆ ಪತ್ರ ಬರೆದಿದ್ದಾರೆ. ನಾವು ಚಿರು ಸಾವಿನ ನೋವಿನಿಂದ ಇನ್ನೂ ಹೊರಗೆ ಬಂದಿಲ್ಲ. ಇಂದ್ರಜಿತ್ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ.
ರಾಗಿಣಿ ಡ್ರಗ್ ಅಡಿಕ್ಟ್ ಆಗಿದ್ಹೇಗೆ? ಸಿಸಿಬಿ ಮುಂದೆ ಆಪ್ತ ರವಿಶಂಕರ್ ಬಾಯ್ಬಿಟ್ಟ ಸತ್ಯ!
ಸುಖಾಸುಮ್ಮನೆ ಹೇಳಿಕೆಯನ್ನು ಕೊಡುತ್ತಿದ್ದಾರೆ ಎಂದು ಮೇಘನಾ ಪತ್ರದಲ್ಲಿ ತಿಳಿಸಿದ್ದಾರೆ. ಈ ರೀತಿ ಆರೋಪ ಕೇಳಿ ಬರುತ್ತಿರುವುದು ನೋವು ತಂದಿದೆ. ಇಂದ್ರಜಿತ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅವರು ಬರೆದಿದ್ದಾರೆ.