'ವೇದ' ಸಿನಿಮಾ ಭರ್ಜರಿ ಪ್ರದರ್ಶನ: ಈ ಸಂಭ್ರಮದಲ್ಲಿ ಶಿವಣ್ಣ ಮಾಡ್ತಿರೋ ಕೆಲಸ ಏನು ಗೊತ್ತೇ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ಸತತ 13 ದಿನಗಳಿಂದ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
 

Share this Video
  • FB
  • Linkdin
  • Whatsapp

ವೇದ ಸಿನಿಮಾ ಬಿಗ್ ಹಿಟ್ ಲೀಸ್ಟ್ ಸೇರಿದ್ದು, ಹೀಗಾಗಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ರಾಜ್ಯದ ಚಿತ್ರಮಂದಿರಗಳಿಗೆ ಸಂಚಾರ ಮಾಡುತ್ತಿದ್ದಾರೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಗೆ ಭೇಟಿ ಕೊಟ್ಟಿದ್ದ ಶಿವಣ್ಣ, ಇದೀಗ ರಾಜ್ಯದ ಮೂಲೆ ಮೂಲೆಯಲ್ಲಿರೋ ಥಿಯೇಟರ್'ಗೆ ಹೋಗಿ ಬರುತ್ತಿದ್ದಾರೆ. ಬಳ್ಳಾರಿ ಚಳ್ಳಕೆರೆ ಹೊಸಪೇಟೆಯಲ್ಲಿ ಶಿವಣ್ಣನನ್ನ ನೋಡೋದಕ್ಕೆ ಸಾವಿರಾರು ಅಭಿಮಾನಿ ವೃಂದ ಸೇರಿಕೊಂಡಿತ್ತು. ಹಾಗೂ ದಾವಣಗೆರೆಯಲ್ಲಿ ಕೂಡ ಶಿವಣ್ಣ ವೇದನ ಸಕ್ಸಸ್ ಸಂಭ್ರಮ ಮಾಡಿದ್ದಾರೆ.

Related Video