ಪವನ್ ನೋಡಲು ಸೇಮ್ ಶಾರುಖ್‌ ಖಾನ್:ಗಾಳಿಪಟ 2 ಚಿತ್ರದ ಬಗ್ಗೆ ಶಿವರಾಜ್‌ಕುಮಾರ್ ಮಾತು!

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಗಾಳಿಪಟ 2 ಸಿನಿಮಾ ಪ್ರೀ-ರಿಲೀಸ್‌ ಮತ್ತು ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರದಲ್ಲಿ ಅಭಿನಯಿಸಿರುವ ಒಬ್ಬರನ್ನೂ ಮಿಸ್ ಮಾಡದೆ ಅವರ ಅಭಿನಯದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ವೇದಿಕೆ ಮೇಲೆ ಮೇಕಿಂಗ್ ಬಗ್ಗೆ ಮಾತನಾಡಿದ ನಂತರ ಗಾಳಿಪಟವನ್ನು ಅದ್ಭುತವಾಗಿ ಇಂಗ್ಲಿಷ್‌ನಲ್ಲಿ ವರ್ಣಿಸುತ್ತಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಗಾಳಿಪಟ 2 ಸಿನಿಮಾ ಪ್ರೀ-ರಿಲೀಸ್‌ ಮತ್ತು ಟ್ರೈಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚಿತ್ರದಲ್ಲಿ ಅಭಿನಯಿಸಿರುವ ಒಬ್ಬರನ್ನೂ ಮಿಸ್ ಮಾಡದೆ ಅವರ ಅಭಿನಯದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ವೇದಿಕೆ ಮೇಲೆ ಮೇಕಿಂಗ್ ಬಗ್ಗೆ ಮಾತನಾಡಿದ ನಂತರ ಗಾಳಿಪಟವನ್ನು ಅದ್ಭುತವಾಗಿ ಇಂಗ್ಲಿಷ್‌ನಲ್ಲಿ ವರ್ಣಿಸುತ್ತಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video