ವೇದನಿಗೆ ಬಿಗ್ ಓಪನಿಂಗ್: ಬಾಕ್ಸಾಫೀಸ್‌ನಲ್ಲಿ ಕರುನಾಡ ಚಕ್ರವರ್ತಿ ಆರ್ಭಟ

ವೇದ ಸಿನಿಮಾ, ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಂಡಿದ್ದು, ಬಾಕ್ಸಾಫೀಸ್'ನಲ್ಲಿ ಕರುನಾಡ ಚಕ್ರವರ್ತಿ ದರ್ಬಾರ್ ಮಾಡುತ್ತಿದ್ದಾರೆ.
 

Share this Video
  • FB
  • Linkdin
  • Whatsapp

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಬಂದಿದೆ. ವೇದನಿಗೆ ತಮಿಳಿಗರು ಭಾರಿ ಮೆಚ್ಚುಗೆ ಕೊಡುತ್ತಿದ್ದಾರೆ. ಆಂಧ್ರದಲ್ಲೂ ವೇದ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾನೆ. ಇದರ ಜೊತೆಗೆ ಕರ್ನಾಟಕದಲ್ಲಿ ಶಿವಣ್ಣ ಮತ್ತೆ ರೆಕಾರ್ಡ್ ಬುಕ್ ತೆರೆದಿದ್ದಾರೆ.. ಪರಭಾಷಾ ಪ್ರೇಕ್ಷಕರು ಮೆಚ್ಚುತ್ತಿರೋ ವೇದ ಸಿನಿಮಾ ಕರ್ನಾಟಕದಲ್ಲಿ ಭಾರಿ ದೊಡ್ಡ ಕಲೆಕ್ಷನ್ ಕಡೆ ಹೆಜ್ಜೆ ಇಟ್ಟಿದೆ. ಕಳೆದ ಶುಕ್ರವಾರ ಬೆಳ್ಳಿತೆರೆಗೆ ಅಪ್ಪಳಿಸಿದ್ದ ವೇದ ಸಿನಿಮಾ ಮೂರು ದಿನದಲ್ಲಿ 10 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಅಂತ ಹೇಳಲಾಗಿದೆ.

Related Video