ಸಿನಿಮಾ ಅನ್ನೋದು ಸೆಲೆಬ್ರೇಷನ್, ನಿಜವಾದ ಸೆಲೆಬ್ರೇಷನ್ ರವಿ ಬೋಪಣ್ಣ ಸಿನಿಮಾದಲ್ಲಿದೆ: ಶರಣ್

ರವಿ ಬೋಪಣ್ಣ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಶರಣ 'ಸಿನಿಮಾ ಅನ್ನೋದು ಸೆಲೆಬ್ರೇಷನ್‌ ಆ ನಿಜವಾದ ಸೆಲೆಬ್ರೇಷನ್‌ನ ರವಿ ಬೋಪಣ್ಣದಲ್ಲಿ ನೋಡುತ್ತಿರುವೆ. ರವಿ ಸರ್ ಬಗ್ಗೆ ಮಾತನಾಡಬೇಕು ರವಿ ಬೋಪಣ್ಣ ಬಗ್ಗೆ ಮಾತನಾಡಬೇಕು ಅಂದ್ರೆ 2 ದಿನ ಬೇಕು. ನನ್ನ ಜೀವನದಲ್ಲಿ ಮರೆಯಲಾಗದ ಒಂದು ಘಟನೆ ಅಂದ್ರೆ ಅವರೇ ನನಗೆ ಡೈರೆಕ್ಟ್ ಮಾಡಿ ಶಾಟ್‌ ಇಟ್ಟಿದ್ದು' ಎಂದು ಮಾತನಾಡಿದ್ದಾರೆ. 
 
First Published Aug 10, 2022, 2:20 PM IST | Last Updated Aug 10, 2022, 2:20 PM IST

ರವಿ ಬೋಪಣ್ಣ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಶರಣ 'ಸಿನಿಮಾ ಅನ್ನೋದು ಸೆಲೆಬ್ರೇಷನ್‌ ಆ ನಿಜವಾದ ಸೆಲೆಬ್ರೇಷನ್‌ನ ರವಿ ಬೋಪಣ್ಣದಲ್ಲಿ ನೋಡುತ್ತಿರುವೆ. ರವಿ ಸರ್ ಬಗ್ಗೆ ಮಾತನಾಡಬೇಕು ರವಿ ಬೋಪಣ್ಣ ಬಗ್ಗೆ ಮಾತನಾಡಬೇಕು ಅಂದ್ರೆ 2 ದಿನ ಬೇಕು. ನನ್ನ ಜೀವನದಲ್ಲಿ ಮರೆಯಲಾಗದ ಒಂದು ಘಟನೆ ಅಂದ್ರೆ ಅವರೇ ನನಗೆ ಡೈರೆಕ್ಟ್ ಮಾಡಿ ಶಾಟ್‌ ಇಟ್ಟಿದ್ದು' ಎಂದು ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment