ಸ್ಯಾಂಡಲ್‌ವುಡ್ 'ಸಲಗ' ಜೊತೆ ಮೇಕಿಂಗ್ ವಿಡಿಯೋ ಬಗ್ಗೆ ಮಾತುಕತೆ!
ಕನ್ನಡ ಚಿತ್ರರಂಗದ ಮಾಸ್ ಲೀಡರ್,ಬ್ಲ್ಯಾಕ್ ಟೈಗರ್ ಅಂತಾನೇ ಹೆಸರು ಮಾಡಿರುವ ದುನಿಯಾ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ 'ಸಲಗ' ಹಂತ ಹಂತದಲ್ಲೂ ಜನರಿಗೆ ಕುತೂಹಲ ಹೆಚ್ಚಿಸುತ್ತಿದೆ ಹಾಗೂ ವಿಭಿನ್ನತೆ ಮೂಲಕ ಹೆಸರು ಮಾಡುತ್ತಿದೆ. ಇತ್ತಿಚಿಗೆ ಬಿಡುಗಡೆಯಾದ ಮೇಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಿನಿ ಪ್ರೇಕ್ಷಕರು 'ಸಲಗ' ಚಿತ್ರಕ್ಕೆ ತೋರಿಸುತ್ತಿರುವ ಪ್ರೀತಿಯನ್ನು ಸಂತೋಷದಿಂದ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.