'ತ್ರಿವಿಕ್ರಮ' ದಲ್ಲಿ ಮಾಸ್ ಅವತಾರದಲ್ಲಿ ಆದಿ ಲೋಕೇಶ್

ಕನ್ನಡ ಚಿತ್ರರಂಗದ ಮಾಸ್ ಸಿನಿಮಾಗಳಿಂದ ಪ್ರೇಕ್ಷಕರಿಗೆ ಬಹುಬೇಗ ಹತ್ತಿರವಾದವರು ಆದಿ ಲೋಕೇಶ್. ಇತ್ತೀಚಿಗೆ ಯಾವ ಸಿನಿಮಾದಲ್ಲೂ, ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಏನ್ಮಾಡ್ತಿದ್ದಾರೆ..? ಹೇಗಿದ್ದಾರೆ.? ಎಂಬ ಪ್ರಶ್ನೆ ಸಹಜವಾಗಿತ್ತು.  ವರ್ಷಗಳ ಬಳಿಕ ಕ್ಯಾಮೆರಾ ಮುಂದೆ ನಟ ಆದಿ ಲೋಕೇಶ್ (Adi Lokesh) ಕಾಣಿಸಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಮಾಸ್ ಸಿನಿಮಾಗಳಿಂದ ಪ್ರೇಕ್ಷಕರಿಗೆ ಬಹುಬೇಗ ಹತ್ತಿರವಾದವರು ಆದಿ ಲೋಕೇಶ್. ಇತ್ತೀಚಿಗೆ ಯಾವ ಸಿನಿಮಾದಲ್ಲೂ, ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಏನ್ಮಾಡ್ತಿದ್ದಾರೆ..? ಹೇಗಿದ್ದಾರೆ.? ಎಂಬ ಪ್ರಶ್ನೆ ಸಹಜವಾಗಿತ್ತು. ವರ್ಷಗಳ ಬಳಿಕ ಕ್ಯಾಮೆರಾ ಮುಂದೆ ನಟ ಆದಿ ಲೋಕೇಶ್ (Adi Lokesh) ಕಾಣಿಸಿಕೊಂಡಿದ್ದಾರೆ. 

'ನಾನು ಎಲ್ಲೂ ಹೋಗಿಲ್ಲ. ಕನ್ನಡ ಚಿತ್ರರಂಗದಲ್ಲೇ ಇದ್ದೇನೆ. ಈಗ ಚಿತ್ರರಂಗಕ್ಕೆ ಮತ್ತೆ ಕಮ್ ಬ್ಯಾಕ್ ಮಾಡಿದ್ದೇನೆ. ನನಗೆ ಸಿನಿಮಾ ಅನ್ನೋ ಸರಸ್ವತಿ‌ ಒಲಿದಿದೆ. ಚಿತ್ರರಂಗ ನನ್ನನ್ನ ಕೈ ಬಿಟ್ಟಿಲ್ಲ. ಮತ್ತೆ ಮಾಸ್ ಅವತಾರದಲ್ಲಿ ಆದಿ ಲೋಕೇಶ್‌ನ ನೋಡ್ಬಹುದು. ನನ್ನನ್ನ ನೋಡಿ ಆದಿಗೆ ಏನಾಗಿದೆ ಅಂತ ಕೇಳ್ತಾರೆ. ಆದ್ರೆ ನಾನು ನನ್ನ ದೇಹವನ್ನ ಟ್ರೆಂಡ್ ಗೆ ತಕ್ಕ ಹಾಗೆ ಫಿಟ್ ಆಗಿಡ್ತೇನೆ' ಎಂದರು. 

Related Video