KD ಅಡ್ಡದಲ್ಲಿ ಎಳ್ಳು ಬೆಲ್ಲ, ಹೋಗೇ ಬಾರೇ ಎಂದಿದ್ದೇಕೆ ಧ್ರುವ?

ಕೆಡಿ ಈ ವರ್ಷದ ಮೋಸ್ಟ್ ಅವೇಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು. ಶೋಮ್ಯಾನ್ ಪ್ರೇಮ್ ನಿರ್ದೇಶನದ, ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾ ಈಗಾಗ್ಲೇ ತನ್ನ ಸಾಂಗ್ ನಿಂದ ಪ್ಯಾನ್ ಇಂಡಿಯಾ ಸೌಂಡ್ ಮಾಡಿದೆ. 

First Published Jan 15, 2025, 4:39 PM IST | Last Updated Jan 15, 2025, 4:39 PM IST

ಕೆಡಿ ಈ ವರ್ಷದ ಮೋಸ್ಟ್ ಅವೇಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು. ಶೋಮ್ಯಾನ್ ಪ್ರೇಮ್ ನಿರ್ದೇಶನದ, ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಸಿನಿಮಾ ಈಗಾಗ್ಲೇ ತನ್ನ ಸಾಂಗ್ ನಿಂದ ಪ್ಯಾನ್ ಇಂಡಿಯಾ ಸೌಂಡ್ ಮಾಡಿದೆ. ಮತ್ತೀಗ ಭರ್ಜರಿಯಾಗಿ ಸಂಕ್ರಾಂತಿ ಸೆಲೆಬ್ರೇಟ್ ಮಾಡಿರೋ ಕೆಡಿ ಟೀಂ, ಒಂದು ಬಿಗ್ ನ್ಯೂಸ್ ಕೂಡ ಕೊಟ್ಟಿದೆ.

Video Top Stories