Asianet Suvarna News Asianet Suvarna News

ತರುಣ್ ಸುಧೀರ್ ನಿರ್ದೇಶನಕ್ಕೆ ಕಾಲಿಟ್ಟಾಗ ದರ್ಶನ್ ಕೊಟ್ಟ ಒಂದೇ ಸಲಹೆ ಇದು!

ಸ್ಟಾರ್ ನಟರ ಮಕ್ಕಳಾದರೂ ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂದು ಗಾಂಧೀ ನಗರಕ್ಕೆ ದರ್ಶನ್‌ ಎಂಟ್ರಿ ಕೊಟ್ಟಾಗ ಜೊತೆಗಿದ್ದದ್ದು ತರುಣ್ ಸುಧೀರ್. ಸ್ಟಾರ್‌ ನಟನಾಗಿ ದರ್ಶನ್ ಗುರುತಿಸಿಕೊಂಡರೆ ಸ್ಟಾರ್ ಡೈರೆಕ್ಟರ್ ಆಗಿ ತರುಣ್‌ ಬೆಳೆದಿದ್ದಾರೆ. ತರುಣ್ ಚೌಕ ಚಿತ್ರಕ್ಕೆ ಆಕ್ಷನ್‌ ಕಟ್ ಹೇಳುವಾಗ ದರ್ಶನ್ ಕೊಟ್ಟ ಆ ಒಂದು ಸಲಹೆ ಇದೇ....

Feb 26, 2021, 1:36 PM IST

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment