Abishek Ambareesh; ಅಂಬಿ ಪುತ್ರನ ಮೊದಲ ಮೆಟ್ರೋ ಪಯಣ ಹೇಗಿತ್ತು ನೋಡಿ

ಜೂ. ರೆಬೆಲ್ ಸ್ಟಾರ್ ಅಭಿ 'ನಮ್ಮ ಮೆಟ್ರೋ'ದಲ್ಲಿ ಮೊದಲ ಬಾರಿಗೆ ಪಯಣಿಸಿದ್ದಾರೆ.  'ನಮ್ಮ ಮೆಟ್ರೋ'ದಲ್ಲಿ ಅಭಿಷೇಕ್ ಪಯಣಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

Share this Video
  • FB
  • Linkdin
  • Whatsapp

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಸಿನಿಮಾ ಕೆಲಸ ಅಂತ ಫುಲ್ ಬ್ಯುಸಿಯಾಗಿದ್ರು. ಈ ಮಧ್ಯೆ ಜ್ಯೂ, ರೆಬೆಲ್ ಸ್ಟಾರ್ ಅಭಿ 'ನಮ್ಮ ಮೆಟ್ರೋ'ದಲ್ಲಿ ಮೊದಲ ಬಾರಿಗೆ ಪಯಣಿಸಿದ್ದಾರೆ. ನಟ ಅಭಿಷೇಕ್ ಜೊತೆ ನಿರ್ದೇಶಕ ಎಸ್‌.ಮಹೇಶ್‌ಕುಮಾರ್‌ ಸಾಥ್ ನೀಡಿದ್ದಾರೆ. 'ನಮ್ಮ ಮೆಟ್ರೋ'ದಲ್ಲಿ ಅಭಿಷೇಕ್ ಪಯಣಿಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಭಿಷೇಕ್ ಬ್ಯಾಡ್ಮ್ಯಾನರ್ಸ್ ಸಿನಿಮಾ ಶೂಟಿಂಗ್ ನಲ್ಲಿದ್ರು. ಶೂಟಿಂಗ್ ಮುಗಿಸಿಕೊಂಡ ನಟಿ ಅದಿತಿ ಪ್ರಭುದೇವ ಅವರ ಮದುವೆ ರಿಸೆಪ್ಷನ್ ಗೆ ಬರಬೇಕಿತ್ತು. ಆದ್ರೆ ಸಮಯ ಕಡಿಮೆ ಇದ್ದಿದ್ರಿಂದ ಸಿಲ್ಕ್ ಇನ್ಸ್ಟ್ಯೂಟ್ ಮೆಟ್ರೋ ನಿಲ್ದಾಣದಿಂದ ಸಾರಕ್ಕಿ ಮೆಟ್ರೋ ಸ್ಟೇಷನ್ಗೆ ಬಂದಿಳಿದಿದ್ದಾರೆ ಅಭಿಶೇಕ್

Related Video