ಹಾಲಿವುಡ್ ಸ್ಟೈಲ್‌ನಲ್ಲಿ ಜ್ಯೂ. ರೆಬೆಲ್ ಸ್ಟಾರ್; ಯಾಕೆ ಈ ಲುಕ್?
ಅಭಿಶೇಕ್ ಅಂಬರೀಶ್ ಹೊಸ ಸಿನಿಮಾದ ಫಸ್ಟ್ ಲುಕ್ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಎದುರು ನಡೆದಿದೆ. ಸುಮಲತಾ ಅಂಬರೀಶ್ ಬರ್ತ್ ಡೇ ಕೇಕ್ ಕಟ್ ಮಾಡಿದ್ರೆ, ಅಭಿಶೇಕ್ ನಾಲ್ಕನೇ ಸಿನಿಮಾದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಲಾಂಚ್ ಆಯ್ತು.. ಈ ಸಿನಿಮಾ ಸಾವಿರ ವರ್ಷಗಳ ಹಿಂದಿ ಅಂದ್ರೆ 14,15 ನೇ ಶತಮಾನದ ಕಥೆಯ ಸಿನಿಮಾವಂತೆ. ಹೆಚ್ಚಿನ ಮಾಹಿತಿ ಈ ವಿಡಿಯೋ ನೋಡಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment