'ಒಲವಿನ ಉಡುಗೊರೆ' ನೀಡಿದ ಅಂಬಿ ಪುತ್ರ: ಅವೀವಾ ಕೈಯಲ್ಲಿರುವ ಉಂಗುರದ ಬೆಲೆ ಎಷ್ಟು ಗೊತ್ತಾ?

ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ, ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಜೊತೆ ನಡೆದಿದೆ.

Share this Video
  • FB
  • Linkdin
  • Whatsapp

ಅಭಿಷೇಕ್ ಅಂಬರೀಷ್ ತಮ್ಮ ಪ್ರೀತಿಯ ಒಡತಿಗೆ ತೊಡಿಸಿರೋ ರಿಂಗ್ ಅಪೂರಪದಲ್ಲಿ ಅಪರೂಪದ್ದು, ಒಲವಿನ ಉಡುಗೊರೆ ನೀಡಿರೋ ರಿಂಗ್ ವಜ್ರದ್ದು. ಅದರ ಬೆಲೆ ಕೇಳಿದರೆ ಶಾಕ್ ಆಗುವುದಂತು ಗ್ಯಾರಂಟಿ. ಆ ಉಂಗುರದ ಬೆಲೆ ಬರೋಬ್ಬರಿ 37 ಲಕ್ಷ ರೂಪಾಯಿಯಂತೆ. ಗ್ರೇಟ್ ಪ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಮುದ್ದಿನ ಮಗಳು ಅವೀವಾ ಬಿದ್ದಪ್ಪ ಹಾಗೂ ಮಂಡ್ಯದ ಗಂಡು ಅಭಿಷೇಕ್ ಅಂಬರೀಶ್ ಮಧ್ಯೆ ಪ್ರೇಮಾಂಕುರ ಆಗಿದ್ದು ಐದು ವರ್ಷದ ಹಿಂದೆ. ಮಗನ ಪ್ರೇಮ್ ಕಹಾನಿ ಅಂಬರೀಷ್'ಗೂ ಗೊತ್ತಿತ್ತಂತೆ. ಸುಮಲತಾ ಅಂಬರೀಶ್ ಒಪ್ಪುಗೆ ಸಿಕ್ಕ ಮೇಲೆ ಅಭಿ ಅವೀವಾ ಮನೆಯಲ್ಲಿ ತಮ್ಮ ಲವ್ ಸ್ಟೋರಿ ಹೇಳಿ ಒಪ್ಪಿಸಿದ್ರಂತೆ. ಹೀಗಾಗಿ ಇಬ್ಬರ ಮನೆಯಲ್ಲೂ ಯಾಬ್ದೇ ಸಮಸ್ಯೆ ಇಲ್ಲದೇ ಈ ಜೋಡಿ ಮದುವೆಗೆ ಒಪ್ಪಿದ್ದು, ಈಗ ಉಂಗುರ ಬದಲಿಸಿಕೊಂಡಿದ್ದಾರೆ.

Related Video