25 ದಿನ ಪೂರೈಸಿದ ಖುಷಿಯಲ್ಲಿ ಕುಣಿದು ಸಂಭ್ರಮಿಸಿದ ಚಾರ್ಲಿ; ಮೊದಲ ಪೀಸ್ ಕೇಕ್ ಯಾರಿಗೆ?

ಮನುಷ್ಯ ಮತ್ತು ಶ್ವಾನದ ನಡುವೆ ಇರುವ ಸಂಬಂಧವನ್ನು ಅದ್ಭುತವಾಗಿ ತೋರಿಸಿರುವ 777 ಚಾರ್ಲಿ ಸಿನಿಮಾ 25 ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ದೊಡ್ಡ ಯಶಸ್ಸು ಕಂಡ ತಂಡ ಸಕ್ಸಸ್‌ ಮೀಟ್‌ ಹಮ್ಮಿಕೊಂಡಿದ್ದರು. ಈ ವೇಳೆ ಚಾರ್ಲಿಗೆ ಫ್ರಾಕ್ ಹಾಕಿ ಅಲಂಕಾರ ಮಾಡಿದ್ದಾರೆ, ಕೇಕ್ ಕತ್ತರಿಸಿ ಮೊದಲ ಬೈಟ್‌ನ ರಕ್ಷಿತ್‌ ಚಾರ್ಲಿಗೆ ಕೊಟ್ಟಿದ್ದಾರೆ. 
 
First Published Jul 5, 2022, 4:01 PM IST | Last Updated Jul 5, 2022, 4:01 PM IST

ಮನುಷ್ಯ ಮತ್ತು ಶ್ವಾನದ ನಡುವೆ ಇರುವ ಸಂಬಂಧವನ್ನು ಅದ್ಭುತವಾಗಿ ತೋರಿಸಿರುವ 777 ಚಾರ್ಲಿ ಸಿನಿಮಾ 25 ದಿನವನ್ನು ಯಶಸ್ವಿಯಾಗಿ ಪೂರೈಸಿದೆ. ದೊಡ್ಡ ಯಶಸ್ಸು ಕಂಡ ತಂಡ ಸಕ್ಸಸ್‌ ಮೀಟ್‌ ಹಮ್ಮಿಕೊಂಡಿದ್ದರು. ಈ ವೇಳೆ ಚಾರ್ಲಿಗೆ ಫ್ರಾಕ್ ಹಾಕಿ ಅಲಂಕಾರ ಮಾಡಿದ್ದಾರೆ, ಕೇಕ್ ಕತ್ತರಿಸಿ ಮೊದಲ ಬೈಟ್‌ನ ರಕ್ಷಿತ್‌ ಚಾರ್ಲಿಗೆ ಕೊಟ್ಟಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment