75ನೇ ಸ್ವಾತಂತ್ರ್ಯ ಸಂಭ್ರಮ: ರಾಷ್ಟ್ರಗೀತೆ ಹಾಡಿದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು!

ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ಸ್ಯಾಂಡಲ್‌ವುಡ್‌ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. 

First Published Aug 15, 2021, 5:42 PM IST | Last Updated Sep 29, 2021, 1:13 PM IST

ಬೆಂಗಳೂರು(ಆ.15): ಇಂದು ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಆಗಸ್ಟ್ 15ರ ಸಂದರ್ಭದಲ್ಲಿ, Asianet News Network ಅಭಿಯಾನದಲ್ಲಿ ಸ್ಯಾಂಡಲ್‌ವುಡ್‌ ಗಣ್ಯರು ರಾಷ್ಟ್ರಗೀತೆ ಹಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಈ ವೀಡಿಯೋದಲ್ಲಿ, ಕನ್ನಡ ಸ್ಟಾರ್‌ ನಟರಾದ ಡಾ. ಶಿವರಾಜ್‌ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶ್ರೀಮುರಳಿ, ವಶಿಷ್ಠ ಸಿಂಹ, ಪ್ರೇಮ್, ಕರ್ಷಿಕಾ ಪೂಣಚ್ಚ, ಅಧಿತಿ ಪ್ರಭುದೇವ, ಐಶಾನಿ ಶೆಟ್ಟಿಆಶಿಕಾ ರಂಗನಾಥ್ ಹೆಮ್ಮೆಯಿಂದ ರಾಷ್ಟ್ರಗೀತೆ ಹಾಡುತ್ತಿರುವುದನ್ನು ನೋಡಬಹುದು.

Video Top Stories