Asianet Suvarna News Asianet Suvarna News

ಸಾಹುಕಾರ್ ಆಟಕ್ಕೆ ಮಣಿಯುತ್ತಾ 'ಹೈ' ಕಮಾಂಡ್?

ಸಂಪುಟ ವಿಸ್ತರಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪಗೆ ಟೆನ್ಷನ್ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ನೂತನ ಸಚಿವರ ಖಾತೆ ಕ್ಯಾತೆ ತಲೆನೋವಾಗಿದೆ. 

ಬೆಂಗಳೂರು (ಫೆ. 07): ಸಂಪುಟ ವಿಸ್ತರಣೆ ಬೆನ್ನಲ್ಲೇ ಸಿಎಂ ಯಡಿಯೂರಪ್ಪಗೆ ಟೆನ್ಷನ್ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ನೂತನ ಸಚಿವರ ಖಾತೆ ಕ್ಯಾತೆ ತಲೆನೋವಾಗಿದೆ. 

ಸಿಪಿವೈಗೆ ತಪ್ಪಿದ ಸಚಿವ ಸ್ಥಾನ : ಹರಿದಾಡುತ್ತಿವೆ ಆಕ್ಷೇಪಾರ್ಹ ಪೋಸ್ಟ್

ಡಿಕೆಶಿ ಮೇಲಿನ ಜಿದ್ದಿಗೆ ಬಿದ್ದು ಜಲಸಂಪನ್ಮೂಲ ಖಾತೆಯೇ ಬೇಕೆಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಆದರೆ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಕೊಡಲು ಬಿಜೆಪಿ ಹೈಕಮಾಂಡ್ ಒಪ್ಪುತ್ತಿಲ್ಲ. ಅವರು ಕೊಡಲ್ಲ, ಇವರು ಬಿಡಲ್ಲ ಅನ್ನೋ ಹಗ್ಗ-ಜಗ್ಗಾಟ ಇಲ್ಲಿದೆ.