ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!

ಕಾಂಗ್ರೆಸ್ ಪಕ್ಷದೊಳಗೆ ಪ್ರಿಯಾಂಕಾ ಗಾಂಧಿಯವರ ನಾಯಕತ್ವಕ್ಕಾಗಿ ಕೂಗು ಹೆಚ್ಚಾಗುತ್ತಿದ್ದು, ಇದು ರಾಹುಲ್ ಗಾಂಧಿಯವರ ಸ್ಥಾನಕ್ಕೆ ಸವಾಲಾಗಬಹುದೇ ಎಂಬ ಚರ್ಚೆ ಹುಟ್ಟುಹಾಕಿದೆ. ಪತಿ ರಾಬರ್ಟ್ ವಾದ್ರಾ ಮತ್ತು ಪಕ್ಷದ ಸಂಸದರ ಬೆಂಬಲದೊಂದಿಗೆ, ಇಂದಿರಾ ಗಾಂಧಿಯವರ ಹಳೆಯ ಭವಿಷ್ಯವಾಣಿಯು ನಿಜವಾಗುವ ಸೂಚನೆ

Share this Video
  • FB
  • Linkdin
  • Whatsapp

ಹಸ್ತ ಸಾಮ್ರಾಜ್ಯಕ್ಕೆ ಸಾಮ್ರಾಜ್ಞಿಯಾಗ್ತಾರಾ ಪ್ರಿಯಾಂಕಾ ಗಾಂಧಿ..? ಮರಿ ಇಂದಿರೆಗಾಗಿ ‘ಕೈ’ ಕೋಟೆಯೊಳಗೆ ಮೊಳಗಿದ ಕಹಳೆ.! ‘‘ಹೆಂಡತಿ ಪ್ರಧಾನಿ ಆಗ್ತಾರೆ’’ ಎಂದ ಪ್ರಿಯಾಂಕಾ ಗಂಡ..! ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಅಣ್ಣ ತಂಗಿ ಹಸ್ತ ರಹಸ್ಯ.

Related Video