ಸತತ 4ನೇ ಬಾರಿಗೆ ಅಧಿಕಾರ ಹಿಡೀತಾರಾ ಕೇಜ್ರಿವಾಲ್‌? | Delhi Assembly Election 2025 | Suvarna News Hour

Isthiyakh S  | Published: Jan 24, 2025, 10:58 PM IST

ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5, 2025 ರಂದು ನಡೆಯಲಿದೆ. 70 ಸ್ಥಾನಗಳಿಗೆ ಒಟ್ಟು 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಜನವರಿ 20ರ ಕೊನೆಯದಿನವಾಗಿತ್ತು. ಚುನಾವಣಾ ಆಯೋಗವು ಅಭ್ಯರ್ಥಿಗಳ ಖರ್ಚು ಮಿತಿಯನ್ನು ನಿಗದಿಪಡಿಸಿದ್ದು, ಕಾಫಿಗೆ ₹12 ಮತ್ತು ಟೀಗೆ ₹6 ಎಂದು ನಿರ್ಧರಿಸಿದೆ.ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು, ದೆಹಲಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ ನಿರುದ್ಯೋಗವನ್ನು ಸಂಪೂರ್ಣವಾಗಿ ನಿವಾರಿಸುವ ಭರವಸೆ ನೀಡಿದ್ದಾರೆ. News Hour | Ajith News Hour | Suvarna News Hour | Ajit Hanamakkanavar Delhi Legislative Assembly Election 2025 | 2025 Delhi Legislative Assembly election | Delhi Election 2025 | Delhi Assembly Election 2025 | Delhi Elections 2025 Highlights | Arvind Kejriwal | Phalodi Satta Bazar | Delhi Election Exit Poll Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Read More...