40ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನ ಕಿತ್ತುಹಾಕಿರೋ ಕಾಡಾನೆಗಳ ಹಿಂಡು

Share this Video
  • FB
  • Linkdin
  • Whatsapp

ಜಿಲ್ಲೆಯಲ್ಲಿ ನಿಲ್ಲದ ಕಾಡಾನೆಗಳ‌ ಉಪಟಳ. 40 ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನ ಕಿತ್ತುಹಾಕಿರೋ ಕಾಡಾನೆಗಳ ಹಿಂಡು. ಕನಕಪುರ ತಾಲೂಕಿನ ತವರಗಟ್ಟೆ ಗ್ರಾಮದಲ್ಲಿ ಘಟನೆ. ಸ್ವಾಮಿ ಎಂಬಾತ ತೋಟದಲ್ಲಿ ಬೆಳೆದಿದ್ದ ತೆಂಗಿನ‌ ಸಸಿ ಮೇಲೆ ಕಾಡಾನೆಗಳು ದಾಳಿ. ಕಾಡಾನೆ ಉಪಟಳಕ್ಕೆ ಬೇಸತ್ತಿರೋ ಕನಕಪುರ ಜನತೆ‌.ಪ್ರತಿ ನಿತ್ಯ ಕಾಡಾನೆಗಳ ಕಾಟಕ್ಕೆ ಜನರು ಸುಸ್ತು. ನಾಶವಾದ ಬೆಳೆ ಕಂಡು ಕಣ್ಣೀರು ಹಾಕುತ್ತಿರೋ ರೈತ ಕುಟುಂಬ. ಇತ್ತ ರೈತರಿಗೆ ಸ್ಪಂದಿಸದೇ ಉಡಾಫೆ ಉತ್ತರ ನೀಡುತ್ತಿರೋ ಅರಣ್ಯಾಧಿಕಾರಿಗಳು.ಅರಣ್ಯಾಧಿಕಾರಿಗಳ ನಡೆಗೆ ಹಿಡಿಶಾಪ ಹಾಕುತಗತಿರೋ ಜನರು‌‌. ತಕ್ಷಣವೇ ನಷ್ಟವಾದ ಬೆಳಗೆ ಸೂಕ್ತ ಪರಿಹಾರ ನೀಡುವಂತೆ ರೈತರ ಒತ್ತಾಯ.https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2 Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video