Asianet Suvarna News Asianet Suvarna News

ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದ್ಯಾರು..?

Jul 29, 2021, 2:04 PM IST

ಬೆಂಗಳೂರು(ಜು.29): ಬಸವರಾಜ ಬೊಮ್ಮಾಯಿಗೆ ನೀವೇ ಮುಖ್ಯಮಂತ್ರಿ ಅಂತ ಹೇಳಿದ್ಯಾರು?, ಮೇ.8 ರಂದೇ ಫಿಕ್ಸ್‌ ಆಗಿತ್ತಾ ಹಾವೇರಿ ಹುಲಿಗೆ ಪಟ್ಟಾಭಿಷೇಕ?. ದೆಹಲಿಯಲ್ಲಿ ನಡೆದ ಮೀಟಿಂಗ್‌ ಮಿಸ್ಟರಿ ಏನು?. ಎರಡು ತಿಂಗಳ ಹಿಂದೆ ಯಡಿಯೂರಪ್ಪ ರಾಜೀನಾಮೆ ಕೊಡೋಕೆ ಡಿಸೈಡ್‌ ಮಾಡಿದಾಗಲೇ ಬೊಮ್ಮಾಯಿ ಹೆಸರು ಬಂದಿತ್ತಾ?. ಇವೆಲ್ಲವುಗಳ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

ಡಿಸಿಎಂ ಆಯ್ಕೆಗೆ ನಾಲ್ಕು ಸೂತ್ರ ಸಿದ್ಧ: ಮೂರಲ್ಲ ಈ ಬಾರಿ ನಾಲ್ಕು ಮಂದಿ

Video Top Stories