Asianet Suvarna News Asianet Suvarna News

ಡಿಸಿಎಂ ಆಯ್ಕೆಗೆ ನಾಲ್ಕು ಸೂತ್ರ ಸಿದ್ಧ: ಮೂರಲ್ಲ ಈ ಬಾರಿ ನಾಲ್ಕು ಮಂದಿ

Jul 29, 2021, 1:43 PM IST

ಬೆಂಗಳೂರು (ಜು.29): ಸಿಎಂ ಆಯ್ತು ಈಗ ರಾಜ್ಯ ರಾಜಕೀಯದಲ್ಲಿ ಡಿಸಿಎಂ ಆಯ್ಕೆ ಕಸರತ್ತು ಜೋರಾಗಿದೆ. ಈಗಾಗಲೇ ಪಕ್ಷದಲ್ಲಿ ಡಿಸಿಎಂ ಆಯ್ಕೆಗೆ ಹಲವು ರೀತಿಯ ಲೆಕ್ಕಾಚಾರ ಮಾಡಲಾಗಿದೆ. 

ಬೊಮ್ಮಾಯಿ ಸಿಎಂ ಆದ್ರೆ ಕಿಂಗ್ ಮೇಕರ್ BSY : ಯಡಿಯೂರಪ್ಪ ನಿವಾಸಕ್ಕೆ ಶಾಸಕರ ಟೀಂ

ಇದಕ್ಕೆ ಈಗಾಗಲೇ ಸೂತ್ರ ಒಂದನ್ನು ರಚನೆ ಮಾಡಲಾಗಿದೆ. ನಾಲ್ಕು ಸೂತ್ರ ಜಾರಿ ಮಾಡಲಾಗಿದೆ. ಜಾತಿ ಆಧಾರಿತವಾಗಿ ಸೂತ್ರ ಸಿದ್ಧವಾಗಿದೆ.