
ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ನಮ್ಮವರಿಂದಲೇ ಬೆನ್ನಿಗೆ ಚೂರಿ' ಮತ್ತು 'ನೆರಳನ್ನೇ ನಂಬಬೇಡಿ' ಎಂಬಂತಹ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳ ಹಿಂದಿನ ಮರ್ಮವೇನು, ಡಿಕೆಶಿ ಗುರಿ ಯಾರು ಮತ್ತು ಅವರ ಮುಂದಿನ ರಾಜಕೀಯ ನಡೆ ಹೈಕಮಾಂಡ್ ಕಡೆಗಿದೆಯೇ ಎಂಬ ಚರ್ಚೆ ಹುಟ್ಟುಹಾಕಿದೆ.
ಬಂಡೆ ಬೆನ್ನಿಗೆ ಚೂರಿ? ನಂಬಿಕಸ್ಥ ಬಂಟನಿಗೆ ನಂಬಿದವರಿಂದಲೇ ನಂಬಿಕೆ ದ್ರೋಹವಾಯ್ತಾ..? ಕೆರಳಿದ್ರಾ ಬಂಡೆ..? ಕೆರಳಿ ನಿಂತಿತಾ ಬೂದಿ ಮುಚ್ಚಿದ ಕೆಂಡ..? ದಂಡಿಗೂ ದಾಳಿಗೂ ಹೆದರದ ದಂಡನಾಯಕನ ನಿಗೂಢ ಮರ್ಮ ಸಂದೇಶ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ