
ನನ್ನ ವೋಟು ನನ್ನ ಮಾತು: ಉಡುಪಿ- ಚಿಕ್ಕಮಗಳೂರು ಮತದಾರರ ಒಲವು ಯಾವ ಕಡೆ?
ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಕೂಡ ಚುನಾವಣೆಯ ಫೀವರ್ ಹೆಚ್ಚಾಗುತ್ತಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೂ ಕೂಡ ಎಲ್ಲಿ ನೋಡಿದ್ರೂ ಬರೀ ಚುನಾವಣೆಯ ಮಾತುಕತೆ ನಡೆಯುತ್ತಿದೆ.
ಉಡುಪಿ-ಚಿಕ್ಕಮಗಳೂರು(ಏ.24): ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಕೂಡ ಚುನಾವಣೆಯ ಫೀವರ್ ಹೆಚ್ಚಾಗುತ್ತಿದೆ. ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲೂ ಕೂಡ ಎಲ್ಲಿ ನೋಡಿದ್ರೂ ಬರೀ ಚುನಾವಣೆಯ ಮಾತುಕತೆ ನಡೆಯುತ್ತಿದೆ. ಇನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ನನ್ನ ವೋಟು ನನ್ನ ಮಾತು ಕಾರ್ಯಕ್ರಮದ ಮೂಲಕ ಜನರ ನಾಡಿಮಿಡಿತ ಅರಿಯುವ ಕಾರ್ಯಕ್ರಮವೊಂದನ್ನ ಮಾಡಿದೆ. ಈ ವಿಡಿಯೋದಲ್ಲಿ ಲೋಕಸಭೆ ಚುನಾವಣೆಯ ಬಗ್ಗೆ ಯಾರಿಗೆ ಬೆಂಬಲ, ಯಾವ ಪಕ್ಷಕ್ಕೆ ಸಪೋರ್ಟ್ ಮಾಡ್ತಾರೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಾವಣಗೆರೆಯಲ್ಲಿ ಸಂಚಲನ ಸೃಷ್ಟಿಸಿದ ಸ್ವಾಭಿಮಾನಿ ವಿನಯ್ ಕುಮಾರ್!2 ಪಕ್ಷಗಳಿಗೆ ನಡುಕ ಹುಟ್ಟಿಸಿದ್ರಾ ರೆಬೆಲ್ ನಾಯಕ?