ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್

ಪಶ್ಚಿಮ ಬಂಗಾಳದ ಚುನಾವಣಾ ಕಣವು pm ಮೋದಿ ಮತ್ತು cm ಮಮತಾ ಬ್ಯಾನರ್ಜಿ ನಡುವಿನ ಪ್ರತಿಷ್ಠೆಯ ಯುದ್ಧವಾಗಿ ಮಾರ್ಪಟ್ಟಿದೆ. ಬಿಜೆಪಿ ತನ್ನೆಲ್ಲಾ ಶಕ್ತಿ ಬಳಸಿ ದೀದಿಯವರ ರಾಜಕೀಯ ಕೋಟೆಯನ್ನು ಕೆಡವಲು ಪ್ರಯತ್ನಿಸುತ್ತಿದ್ದರೆ, ಮಮತಾ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಸಿಂಹಿಣಿಯಂತೆ ಹೋರಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಬೆಂಕಿ ಬಂಗಾಳ.. ಮೋದಿ Vs ದೀದಿ.. ಪವರ್ ದಂಗಲ್​..! ಬರಡು ಭೂಮಿ.. ಭಗೀರಥ ಯತ್ನ.. ಅಖಾಡಕ್ಕೆ ಕಮಲ ಅರಸ.! ದೀದಿ ಕೋಟೆ ಕೆಡವಲು ಮೋದಿ ಶಪಥ..! ಮಮತಾ ಚಕ್ರಾಧಿಪತ್ಯ.. ಮಹಾ ಜಂಗಲ್​ ರಾಜ್.. ನಮೋ ಘರ್ಜನೆ..! ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್..! ಅಧಿಕಾರ ಸಿಗದಿದ್ರೆ ರವಾನೆಯಾಗುತ್ತೆ ‘ಖಾರ’ ಸಂದೇಶ..| ಪ್ರಾದೇಶಿಕ ಪವರ್.. ನಮೋ ಬಲ.. ಹೇಗಿದೆ ಸೋಲು-ಗೆಲುವಿನ ಸಮರ..? ಇದು ಬಂಗಾಳ ಬ್ಯಾಟಲ್​​ನ ಆರಂಭಿಕ ಅಧ್ಯಾಯ..

Related Video