Asianet Suvarna News

ವಿಶ್ವನಾಥ್‌ ಬಗ್ಗೆ ಮಾತನಾಡಿದ್ರೆ ನನ್ನ ಬಾಯಿ ಹೊಲಸಾಗುತ್ತೆ ಎಂದ ರೇಣುಕಾಚಾರ್ಯ

Jun 18, 2021, 1:17 PM IST

ಬೆಂಗಳೂರು(ಜೂ.18): ವಿಶ್ವನಾಥ್‌ ಬಗ್ಗೆ ಮಾತನಾಡಿದರೆ ನನ್ನ ಬಾಯಿ ಹೊಲಸು ಆಗುತ್ತೆ, ಅವರ ನಾಲಿಗೆ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ, ಅವರೊಬ್ಬ ಕೊಳಕು ರಾಜಕಾರಣಿಯಾಗಿದ್ದಾರೆ ಅಂತ ವಿಶ್ವನಾಥ್‌ ವಿರುದ್ಧ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. 20 ಸಾವಿರ ಕೋಟಿ ಹಗರಣದ ಆರೋಪ ಸುಳ್ಳು, ನೀರಾವರಿ ಇಲಾಖೆ ಟೆಂಡರ್‌ ಪಾರದರ್ಶಕವಾಗಿ ನಡೆದಿದೆ. ವೆಬ್‌ಸೈಟ್‌ನಲ್ಲಿ ಎಲ್ಲ ಮಾಹಿತಿ ಸಿಗುತ್ತೆ ಅಂತ ವಿಶ್ವನಾಥ್‌ ಮಾಡಿದ ಆರೋಪವನ್ನ ತಳ್ಳಿ ಹಾಕಿದ್ದಾರೆ.  

ಸಿಎಂ ಬದಲಾವಣೆ ವಿಚಾರ: ವರಿಷ್ಠರಿಗೆ ಒತ್ತಡ ಹಾಕಲ್ಲ ಎಂದ ಜಯಮೃತ್ಯುಂಜಯ ಶ್ರೀ