ದೆಹಲಿ ಅಂಗಳ ತಲುಪಿದ ವೋಟರ್‌ ಐಡಿ ಹಗರಣ: ನಾಳೆ ಚುನಾವಣಾ ಆಯೋಗಕ್ಕೆ 'ಕೈ' ದೂರು

ವೋಟರ್ ಐಡಿ ಹಗರಣವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಈ ವಾರ್ ಇದೀಗ ರಾಷ್ಟ್ರ ರಾಜಧಾನಿಯ ಬಾಗಿಲು ತಟ್ಟಿದೆ.
 

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ವೋಟರ್‌ ಐಡಿ ದಂಗಲ್ ಮತ್ತಷ್ಟು ತಾರಕಕ್ಕೆ ಏರಿದ್ದು, ಮತ್ತೊಂದು ಹಂತ ತಲುಪಿದೆ. ನಾಳೆ ರಾಜ್ಯ ಕಾಂಗ್ರೆಸ್'ನಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಲು ನಿರ್ಧರಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯ ಕೈ ನಾಯಕರು ದೆಹಲಿಗೆ ತೆರಳಲಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಚಿಲುಮೆ ವೋಟರ್‌ ಲಿಸ್ಟ್‌ ಹಗರಣ ಪ್ರತಿಧ್ವನಿಸಲಿದ್ದು, ಡಿಕೆಶಿಗೆ ಕಾಂಗ್ರೆಸ್‌ ನಾಯಕರು ಸಾಥ್‌ ನೀಡಲಿದ್ದಾರೆ.

ಗಾಂಧಿ ಹತ್ಯೆಗೆ ಗನ್‌ ಖರೀದಿಸಲು ಸಾವರ್ಕರ್‌ ಸಹಾಯ : ಗಾಂಧಿ ಮರಿಮೊಮ್ಮಗನ ಆರೋಪ

Related Video