Asianet Suvarna News Asianet Suvarna News

ವಿನಯ್ ಕುಲಕರ್ಣಿ ಬಂಧನದಲ್ಲಿ ಲಿಂಗಾಯತ ಅಸ್ತ್ರ ಪ್ರಯೋಗ...!

ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ ಇದೀಗ ಬೇರೆ ರೀತಿಯ ಸ್ವರೂಪ ಪಡೆದುಕೊಂಡಿದೆ. 

ಬೆಂಗಳೂರು, (ನ.08): ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಅವರ ಬಂಧನ ಇದೀಗ ಬೇರೆ ರೀತಿಯ ಸ್ವರೂಪ ಪಡೆದುಕೊಂಡಿದೆ. 

ಇದೆಲ್ಲಾ ರಾಜಕೀಯ ಎಂದ ವಿನಯ್‌ ಕುಲಕರ್ಣಿಗೆ ಸಿಬಿಐ ಖಡಕ್‌ ತಿರುಗೇಟು, ಮಾಜಿ ಸಚಿವ ಗಪ್‌ಚುಪ್!

ಹೌದು.... ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ ಪರ ಪಂಚಮಸಾಲಿ ಪೀಠಾಧ್ಯಕ್ಷರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಲಿಂಗಾಯತ ಅಸ್ತ್ರ ಪಯೋಗಿಸಿದಕ್ಕೆ ಸಿಡಿದೆದ್ದ ಲಿಂಗಾಯತ ಶಾಸಕರು