ಇದೆಲ್ಲಾ ರಾಜಕೀಯ ಎಂದ ವಿನಯ್‌ ಕುಲಕರ್ಣಿಗೆ ಸಿಬಿಐ ಖಡಕ್‌ ತಿರುಗೇಟು, ಮಾಜಿ ಸಚಿವ ಗಪ್‌ಚುಪ್!

ವಿನಯ್ ಕುಲಕರ್ಣಿಯನ್ನು 3 ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಬಿಐ, ವಿಚಾರಣೆ ನಡೆಸುತ್ತಿದೆ. ಆದರೆ ವಿಚಾರಣೆಗೆ ಕುಲಕರ್ಣಿ ಅಸಹಕಾರ ತೋರಿಸುತ್ತಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 07): ವಿನಯ್ ಕುಲಕರ್ಣಿಯನ್ನು 3 ದಿನಗಳ ಕಾಲ ವಶಕ್ಕೆ ಪಡೆದಿರುವ ಸಿಬಿಐ, ವಿಚಾರಣೆ ನಡೆಸುತ್ತಿದೆ. ಆದರೆ ವಿಚಾರಣೆಗೆ ಕುಲಕರ್ಣಿ ಅಸಹಕಾರ ತೋರಿಸುತ್ತಿದ್ದಾರೆ. 

'ಬಿಜೆಪಿಯವರಾ ಮಾತು ಕೇಳಿ ನನ್ನನ್ನು ಬಂಧಿಸಿದ್ದೀರಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. 'ನಾವು ಯಾರ ಮಾತು ಕೇಳಲ್ಲ. ಕಾನೂನಿನ ಮಾತು ಕೇಳುತ್ತೇವೆ. ಮೊದಲು ವಿಚಾರಣೆಗೆ ಸಹಕರಿಸಿ' ಎಂದು ತಿರುಗೇಟು ನೀಡಿದ್ದಾರೆ. 

ಯೋಗೇಶ್ ಗೌಡ ಹತ್ಯೆ ತನಿಖೆಯಲ್ಲಿ ವಿನಯ್ ಕೈವಾಡದ ಶಂಕೆ ವ್ಯಕ್ತ; ಜೈಲು ಬಹುತೇಕ ಪಕ್ಕಾ?

Related Video