ಕೇಂದ್ರ ಸಚಿವರಾದ ಬಳಿಕ ತಮ್ಮ ಖದರ್ ತೋರಿಸಲು ಮುಂದಾದ ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ನಲ್ಲಿ ಎ. ನಾರಾಯಣಸ್ವಾಮಿ ಮಿನಿಸ್ಟರ್. ಇವರಿಗೆ ಈ ಹುದ್ದೆ ಅಷ್ಟು ಸುಳಭವಾಗಿ ಸಿಕ್ಕಿದ್ದಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹಗಲಿರುಳು ಶ್ರಮಪಟ್ಟು ದುಡಿದು ಜನಾಶೀರ್ವಾದ ಯಾತ್ರೆಯ ಮೂಲಕ ತಮ್ಮ ಖದರ್ ಏನು ಎನ್ನುವುದನ್ನು ಪ್ರತಿ ಮನೆ-ಮನೆಗೂ ಮುಟ್ಟಿಸುತ್ತಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು, (ಆ.23): ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ನಲ್ಲಿ ಎ. ನಾರಾಯಣಸ್ವಾಮಿ ಮಿನಿಸ್ಟರ್. ಇವರಿಗೆ ಈ ಹುದ್ದೆ ಅಷ್ಟು ಸುಳಭವಾಗಿ ಸಿಕ್ಕಿದ್ದಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹಗಲಿರುಳು ಶ್ರಮಪಟ್ಟು ದುಡಿದು ಜನಾಶೀರ್ವಾದ ಯಾತ್ರೆಯ ಮೂಲಕ ತಮ್ಮ ಖದರ್ ಏನು ಎನ್ನುವುದನ್ನು ಪ್ರತಿ ಮನೆ-ಮನೆಗೂ ಮುಟ್ಟಿಸುತ್ತಿದ್ದಾರೆ.

ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಜಾತ್ರೆ: ಇವರಿಗೆ ಕೊರೋನಾ ರೂಲ್ಸ್ ಅನ್ವಯಿಸಲ್ವಾ?

ಹೌದು.. ಕೇಂದ್ರ ಸಚಿವ ನಾರಾಯಣಸ್ವಾಮಿ ಜನಾಶೀರ್ವಾದ ಯಾತ್ರೆಗೆ ಜನರೇ ಫಿದಾ.. ಚಿತ್ರದುರ್ಗ ಜಿಲ್ಲೆ ಮಾದರಿ ಜಿಲ್ಲೆಯನ್ನಾಗಿ ಮಾಡಲು ಮೆಗಾ ಪ್ಲಾನ್..ಹೋರಾಟ, ಪಕ್ಷ ಸಂಘಟನೆ, ರಾಜಕೀಯ ಹಾದಿಯೇ ಬಲುರೋಚಕ. ಇದುವೇ ಇವತ್ತಿನ ವಿಶೇಷ ಕಾರ್ಯಕ್ರಮ ಅಭಿವೃದ್ಧಿಯ ಹರಿಕಾರ

Related Video