ನಿಗಮ ಮಂಡಳಿ ನೇಮಕ: ಸಿಎಂ ಭೇಟಿಯಾಗಿ ಹೊಸ ಬೇಡಿಕೆ ಮುಂದಿಟ್ಟ ಶಾಸಕರು..!

 ಮಂಡಳಿಗೆ ನೇಮಕವಾದ ಶಾಸಕರು ಸಿಎಂ ಭೇಟಿಯಾಗಿ ಹೊಸ ಬೇಡಿಕೆ ಇಟ್ಟಿದ್ದಾರೆ. ಇದು ಸಿಎಂ ಬಿಎಸ್ ಯಡಿಯೂರಪ್ಪಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

First Published Jul 29, 2020, 3:40 PM IST | Last Updated Jul 29, 2020, 3:54 PM IST

ಬೆಂಗಳೂರು, (ಜುಲೈ.29):  ಒಂದು ಕಡೆ ಸಂಪುಟ ವಿಸ್ತರಣೆ ಮಾತು ಜೋರಾಗಿದ್ರೆ, ಮತ್ತೊಂದೆಡೆ ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಶಾಸಕರು ಅಸಮಾಧಾನಗೊಂಡಿದ್ದಾರೆ.

ನಿಗಮ-ಮಂಡಳಿ ಸ್ಥಾನ ಒಲ್ಲೆ ಎಂದ ಶಾಸಕರು: ಬಿಜೆಪಿಯಲ್ಲಿ ಅಸಮಧಾನದ ಹೊಗೆ..!

 ಮಂಡಳಿಗೆ ನೇಮಕವಾದ ಶಾಸಕರು ಸಿಎಂ ಭೇಟಿಯಾಗಿ ಹೊಸ ಬೇಡಿಕೆ ಇಟ್ಟಿದ್ದಾರೆ. ಇದು ಸಿಎಂ ಬಿಎಸ್ ಯಡಿಯೂರಪ್ಪಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.