ಉಡುಪಿ: ಕರಾವಳಿ ಕಾವಲು ಪಡೆಗೆ ಇಂಧನ ಕಡಿತ - ಭದ್ರತೆಗೆ ಆತಂಕ! Coastal guard fuel reduction

Share this Video
  • FB
  • Linkdin
  • Whatsapp

ಕರಾವಳಿ ಭದ್ರತೆಗೆ ಇಂಧನ ಕಡಿತದಿಂದ ತೊಂದರೆಯಾಗಿದೆ. ಕರಾವಳಿ ಕಾವಲು ಪಡೆಯ ಇಂಧನ ಪೂರೈಕೆಯಲ್ಲಿ ರಾಜ್ಯ ಸರ್ಕಾರ ಕಡಿತ ಮಾಡಿದೆ. ಇದರಿಂದ ಗಸ್ತು ತಿರುಗುವ ಅವಧಿ ಕಡಿಮೆಯಾಗಿದ್ದು, ಡ್ರಗ್ಸ್, ಭಯೋತ್ಪಾದನೆಗೆ ಅವಕಾಶವಾಗುವ ಆತಂಕವಿದೆ. ಆರ್ಥಿಕ ಮಿತವ್ಯಯದ ನೆಪದಲ್ಲಿ ಭದ್ರತೆಗೆ ಹಿನ್ನಡೆಯುಂಟಾಗಿದೆ.https://media.rhinoaffiliates.com/redirect.aspx?pid=15713&bid=2327&utm_source=display&utm_medium=asianet&utm_campaign=any_kan_2Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video