Udupi: ಉದ್ಯಾವರ ಕೆನರಾ ಬ್ಯಾಂಕ್ ATM ಕಳ್ಳತನ ಯತ್ನ | Kannada News | Suvarna News

Isthiyakh S  | Published: Feb 12, 2025, 9:00 PM IST

ಉಡುಪಿ ಉದ್ಯಾವರ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಯತ್ನಪ್ರಕರಣ. ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಹೇಳಿಕೆ. ಎರಡುವರೆಯಿಂದ ಗಂಟೆಗೆ ಮೂವರು ಕಳ್ಳರು ಎಟಿಎಂ ಬಾಗಿಲನ್ನು ಬ್ರೇಕ್ ಮಾಡಿದ್ದಾರೆ ಎಟಿಎಂನಿಂದ ಯಾವುದೇ ಹಣ ಕಳ್ಳತನ ಆಗಿಲ್ಲ. ಮೂವರ ಪೈಕಿ ಓರ್ವ ಎಟಿಎಂ ಬಾಕ್ಸ್ ಒಡೆಯಲು ಯತ್ನಿಸಿದ್ದಾನೆ. ಕಳ್ಳತನ ಯತ್ನ ಸಂದರ್ಭ ಎಟಿಎಂ ಅಲರಾಂ ಅಲರ್ಟ್ ಆಗಿದೆ. ಬ್ಯಾಂಕ್ ಮೇನ್ ಬ್ರಾಂಚ್ ನಿಂದ ಪೊಲೀಸ್ ಕಂಟ್ರೋಲ್ ರೂಮ್ಗೆ ಮಾಹಿತಿ ರವಾನೆಯಾಗಿದೆ. ಅಲರಾಂ ಅಲರ್ಟ್ ಆದಾಗ ಮೂವರು ಆರೋಪಿಗಳು ಓಡಿಹೋಗಿದ್ದಾರೆ. ಕೂಡಲೇ ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Read More...