Asianet Suvarna News Asianet Suvarna News

'ನನ್ನನ್ನು ಮುಗಿಸಲು ವಿಜಯಪುರದಿಂದ ಬೆಂಗಳೂರಿನವರೆಗೆ ಕಾಯ್ತಿದ್ದಾರೆ'

ವಿಜಯಪುರದಿಂದ ಬೆಂಗಳೂರಿನವರೆಗೆ ನನ್ನ ಮುಗಿಸಿ ಬಿಡಬೇಕು ಅಂತಾ ಬಹಳ ಜನ ಕಾಯ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಕೆ ಹೇಳಿಕೆ ಕೊಟ್ಟಿದ್ದಾರೆ. 

ವಿಜಯಪುರ, (ನ.11): ವಿಜಯಪುರದಿಂದ ಬೆಂಗಳೂರಿನವರೆಗೆ ನನ್ನ ಮುಗಿಸಿ ಬಿಡಬೇಕು ಅಂತಾ ಬಹಳ ಜನ ಕಾಯ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಚ್ಚರಿಕೆ ಹೇಳಿಕೆ ಕೊಟ್ಟಿದ್ದಾರೆ. 

ಸಿಎಂ-ಯತ್ನಾಳ್ ಸಂಧಾನ ಯಶಸ್ವಿ,15ದಿನ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದ ಸಚಿವ

ನಗರದ ಹೊರವಲಯದಲ್ಲಿ ನಡೆದ ಆಶ್ರಯ ಮನೆ ನಿರ್ಮಾಣ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯತ್ನಾಳ್, ಈ ಮಾತುಗಳನ್ನ ನಾಡಿದ್ದಾರೆ. ಹಾಗಾದ್ರೆ ಇನ್ನೂ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ...

Video Top Stories