
ಮೋದಿ ನನಗಿಂತ ಉತ್ತಮವಾಗಿ ಸಂಧಾನ ಮಾಡ್ತಾರೆ: ಡೊನಾಲ್ಡ್ ಟ್ರಂಪ್
ಮೋದಿ ನನಗಿಂತ ಉತ್ತಮವಾಗಿ ಸಂಧಾನ ಮಾಡ್ತಾರೆ: ಡೊನಾಲ್ಡ್ ಟ್ರಂಪ್‌ಮೋದಿ ನನಗಿಂತ ಉತ್ತಮ ಹಾಗೂ ಅತ್ಯಂತ ಕಠಿಣ ಸಂಧಾನಕಾರ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಉಭಯ ದೇಶಗಳ ನಾಯಕರ ದ್ವಿಪಕ್ಷೀಯ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಈ ಮಾತು ಹೇಳಿದ್ದಾರೆ.