ಕರ್ನಾಟಕ ಕುರುಕ್ಷೇತ್ರದಲ್ಲಿ ಸಿದ್ಧಂತಾದ ಸಂಘರ್ಷ! ಚುನಾವಣೆಯಲ್ಲಿ ಇದೇ ಚರ್ಚಾ ವಿಷ್ಯಾ?

ಮುಂಬರುವ ಕರ್ನಾಟಕ ಕುರುಕ್ಷೇತ್ರದಲ್ಲಿ ಚುನಾವಣಾ ವಿಷಯ ಏನು? ಸಾವರ್ಕರ್? ಟಿಪ್ಪು? ಮೊಟ್ಟೆ-ಮಾಂಸ? ನೆಹರೂ? ದೇವರು? ಹೇಗಿರಲಿದೆ ಚುನಾವಣಾ ಅಖಾಡ?

Share this Video
  • FB
  • Linkdin
  • Whatsapp

ಬೆಂಗಳೂರು, (ಆಗಸ್ಟ್.24): ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಸಮೀಪಿಸುತ್ತಿದೆ.ಆರೇಳು ತಿಂಗಳು ಬಾಕಿ ಇದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಭರ್ಜರಿ ತಯಾರಿ ನಡೆಸಿವೆ. ಹಲವು ವಿಚಾರಗಳು, ವಿವಾದಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಅವುಗಳನ್ನ ಚುನಾವಣೆಗೆ ಅಸ್ತ್ರವನ್ನಾಗಿ ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ತೀರ್ಮಾನಿಸಿವೆ.

ದೇಶ, ರಾಜ್ಯ ರಾಜಕಾರಣದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂಬರುವ ಕರ್ನಾಟಕ ಕುರುಕ್ಷೇತ್ರದಲ್ಲಿ ಚುನಾವಣಾ ವಿಷಯ ಏನು? ಸಾವರ್ಕರ್? ಟಿಪ್ಪು? ಮೊಟ್ಟೆ-ಮಾಂಸ? ನೆಹರೂ? ದೇವರು? ಹೇಗಿರಲಿದೆ ಚುನಾವಣಾ ಅಖಾಡ?

Related Video