Karnataka Election: ಪಕ್ಷಗಳ ಪಡಸಾಲೆಯಲ್ಲಿ ಚಿಂತನ-ಮಂಥನ: ಪಾಸಿಟಿವ್‌ ಮೂಡ್‌ನಲ್ಲೇ 3 ಪಕ್ಷಗಳು

ಮತಗಟ್ಟೆ ಸಮೀಕ್ಷೆಗಳ ಬೆನ್ನಲ್ಲೇ 3 ಪಕ್ಷಗಳಲ್ಲೂ ಅವಲೋಕನ
ಸರ್ಕಾರ ರಚನೆಯ ಕುರಿತು ವಿವಿಧ ಆಯಾಮಗಳಲ್ಲಿ ಲೆಕ್ಕಾಚಾರ
ಪಾಸಿಟಿವ್‌ ಮೂಡ್‌ನಲ್ಲೇ ಮೂರು ಪಕ್ಷಗಳು ಫುಲ್‌ ಆ್ಯಕ್ಷಿವ್‌

First Published May 11, 2023, 12:09 PM IST | Last Updated May 11, 2023, 12:09 PM IST

ರಾಜ್ಯದಲ್ಲಿ ಮತದಾನ ಅಂತ್ಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಸಹ ಹೊರಬಂದಿವೆ. ಈ ಹಿನ್ನೆಲೆ ಮೂರು ಪಕ್ಷಗಳು ಚಿಂತನ -ಮಂಥನ ನಡೆಸುತ್ತಿವೆ. ಇನ್ನೂ ಈ ಸಮೀಕ್ಷೆಗಳ ಬಗ್ಗೆ ನೋಡುವುದಾದ್ರೆ, ಇಂಡಿಯಾ ಟುಡೇ ಹಾಗೂ ಚಾಣಕ್ಯ ಸಮೀಕ್ಷೆ ಪ್ರಕಾರ, ಬಿಜೆಪಿ ಶೇ.1.3ರಷ್ಟು ಮತಗಳನ್ನು, ಜೆಡಿಎಸ್‌ 3 % ಮತಗಳನ್ನು ಕಳೆದುಕೊಳ್ಳುತ್ತದೆ ಎಂದು ಹೇಳಿವೆ. ಈ ಎಲ್ಲಾ ಮತಗಳು ಕಾಂಗ್ರೆಸ್‌ಗೆ ಹೋಗಿವೆಯಂತೆ.  ಇದು ಎರಡು ಮತಗಟ್ಟೆ ಸಮೀಕ್ಷೆಗಳ ಟ್ರೆಂಡ್‌ ಆಗಿದೆ. ಕರಾವಳಿ ಭಾಗ ಬಿಟ್ಟು ಬೇರೆ ಕಡೆ ಬಿಜೆಪಿಗೆ ನಷ್ಟವಾಗುತ್ತಿದೆ ಎಂದು ಈ ಎರಡು ಸಮೀಕ್ಷೆಗಳು ಹೇಳುತ್ತಿವೆ. ಆದ್ರೆ ಕಾಂಗ್ರೆಸ್‌ ಪಕ್ಷ ಹೆಚ್ಚು ಸೀಟ್‌ ಗೆಲ್ಲುವ ಸಾಧ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ.

ಇದನ್ನೂ ವೀಕ್ಷಿಸಿ: ಮತದಾನ ಆಯ್ತು .. ಶುರುವಾಯ್ತು ರಾಜಕೀಯ ಚದುರಂಗ: ನಿಜವಾಗುತ್ತಾವ ಸಮೀಕ್ಷೆಗಳು ?

Video Top Stories