
ಸಿಂಹ ಬಂದ್ರೆ ಘರ್ಜನೆ, ಹುಲಿ ಬಂದ್ರೆ ವೇಗ, ಕುಮಾರಣ್ಣ ಬಂದ್ರೆ.....ಶರವಣ ಫಿಲ್ಮಿ ಡೈಲಾಗ್
ಜಿಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರಣ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಗುಣಗಾನ ಮಾಡಿದ್ದಾರೆ.
ಬೆಂಗಳೂರು, (ಅ.18): ಜಿಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರಣ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಗುಣಗಾನ ಮಾಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
HDK ಫೋನ್ ಸಂಭಾಷಣೆ ಲೀಕ್, ರೈಲು ಚಾಲಕಿಯಾದ ಬ್ಯೂಟಿ ಕ್ವೀನ್; ಅ.18ರ ಟಾಪ್ 10 ಸುದ್ದಿ!
ಸಿಂಹ ಬದ್ರೆ ಘರ್ಜನೆ ಇರುತ್ತೆ, ಹುಲಿ ಬಂದ್ರೆ ವೇಗ ಇರುತ್ತೆ, ಚಿರತೆ ಬಂದ್ರೆ ಗಾಭೀರ್ಯ ಇರುತ್ತದೆ. ಆದ್ರೆ, ಕುಮಾರಣ್ಣ ಬಂದ್ರೆ ಎಲ್ಲವೂ ಇರುತ್ತೆ ಎಂದು ಸಿನಿಮಾ ರೀತಿಯಲ್ಲಿ ಡೈಲಾಗ್ ಹೊಡೆದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.