
ರಾಜ್ಯದಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ಬಿಜೆಪಿ ಹೈಕಮಾಂಡ್ ಸೈಲೆಂಟಾಗಿರೋದರ ರಹಸ್ಯ!
* ಕರ್ನಾಟಕದಲ್ಲಿ ಕೇಸರಿ ದಾಯಾದಿ ಕಲಹ
* ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಹೈಕಮಾಂಡ್ ಮೌನ
* ಹೊಸ ಆಟಕ್ಕೆ ಸದ್ದಿಲ್ಲದೆ ದೆಹಲಿಯಲ್ಲೇ ಅಖಾಡ
* ಶಿಸ್ತಿನ ಪಕ್ಷದಲ್ಲಿ ಬದಲಾವಣೆ ಗಾಳಿ
ಬೆಂಗಳೂರು (ಜೂ. 10) ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು ಇಲ್ಲ ಎಂದು ನಾಯಕರು ಹೇಳುತ್ತಿದ್ದರೂ ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಪರಿಸ್ಥಿತಿಯಲ್ಲೇ ಇದೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಮಾತ್ರ ಸೈಲಂಟಾಗಿ ಕುಳಿತಿರುವುದಕ್ಕೆ ಕಾರಣ ಏನು?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾಯಕತ್ವ ಬದಲಾವಣೆ; ಅರುಣ್ ಸಿಂಗ್ ಹೇಳಿದ ಅದೊಂದು ಮಾತು
ಇಲ್ಲಿ ಕಾಡುತ್ತಿರುವುದು ಅದೇ ಕಣ್ಣು.. ಜಾಣ ಮೌನ.. ಕೇಸರಿ ವರಿಷ್ಠರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಹಾಗಾದರೆ ದೀರ್ಘ ಮೌನದ ಹಿಂದೆ ಏನಿದೆ?