Asianet Suvarna News Asianet Suvarna News

HDK ಹಣಿಯಲು ಸಿದ್ದು 'ರಾಮ' ವ್ಯೂಹ.. ಏನಿದು ಪ್ಲಾನ್!

ಕುಮಾರಸ್ವಾಮಿ ಅವರನ್ನು ಅವರ ನೆಲದಲ್ಲೇ ಸೋಲಿಸಲು ರಾಮವ್ಯೂಹ/ ದಳಪತಿ ವಿರುದ್ಧ ಜಮೀರ್ ಅಸ್ತ್ರ/ ರಾಮನಗರದಲ್ಲಿ ಏಳು ಸುತ್ತಿನ ಕೋಟೆ/ ರಾಮನಗರ ರಣಾಂಗಣ

First Published Dec 20, 2020, 6:55 PM IST | Last Updated Dec 20, 2020, 6:55 PM IST

ಬೆಂಗಳೂರು(ಡಿ. 20)  ರಾಜಕಾರಣ ಅಂದ್ರೆ ಹಾಗೆ.. ಇಲ್ಲಿ ಭಾಯ್ ವರ್ಸಸ್ ಬ್ರದರ್.. ದಳಪತಿ ಕುಮಾರಸ್ವಾಮಿ  ಬೇಟೆಗೆ ಜಮೀರ್  ವ್ಯೂಹ.. ಏನಂತೀರಾ?

ಬಿಜೆಪಿ-ಜೆಡಿಎಸ್ ವಿಲೀನ..ಎಲ್ಲಿಗೆ ಬಂತು? ನಾಯಕರ ಮಾತು

ಎಚ್‌ಡಿ ಕುಮಾರಸ್ವಾಮಿಗೆ ಸೋಲಿನ ರುಚಿ ಕಲಿಸಲು ಸಿದ್ದರಾಮಯ್ಯ ಜಮೀರ್ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ.

Video Top Stories