ಸುವರ್ಣ ಸ್ಪೆಷಲ್: ಬಿಎಸ್‌ವೈ ವಿರುದ್ಧ ಬಂಡೆದ್ದವರ ಬುಡದಲ್ಲಿಯೇ ಸ್ಫೋಟ

ಬಿಎಸ್‌ ಯಡಿಯೂರಪ್ಪ ವಿರುದ್ಧ ಬಂಡೆದ್ದವರ ಬುಡದಲ್ಲಿಯೇ ಅಸಮಾಧಾನ ಸ್ಫೋಟವಾಗಿದೆ. 75 ದಿನಗಳ ಹಿಂದಿನ ಖೆಡ್ಡಾ ಫೋಟೋ ಚಿಚ್ಚಿಟ್ಟ ಸ್ಫೋಟಕ ಸತ್ಯ.

Share this Video
  • FB
  • Linkdin
  • Whatsapp

ಬೆಂಗಳೂರು, (ಜೂನ್.01): ಬಿಎಸ್‌ ಯಡಿಯೂರಪ್ಪ ವಿರುದ್ಧ ಬಂಡೆದ್ದವರ ಬುಡದಲ್ಲಿಯೇ ಅಸಮಾಧಾನ ಸ್ಫೋಟವಾಗಿದೆ. 75 ದಿನಗಳ ಹಿಂದಿನ ಖೆಡ್ಡಾ ಫೋಟೋ ಚಿಚ್ಚಿಟ್ಟ ಸ್ಫೋಟಕ ಸತ್ಯ.

BJP ಭಿನ್ನಮತೀಯ ಪಡೆಯಲ್ಲೇ ಶುರುವಾಯ್ತು ಒಡಕು..!

ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಇವರಲ್ಲಿ ಯಾರು ರಾಜಾಹುಲಿಯ ದುಷ್ಮನ್? ಇದೇ ಇವತ್ತಿ ಸುವರ್ಣ ಸ್ಪೆಷಲ್.

Related Video