ಆರ್ ಆರ್‌ ನಗರದಲ್ಲಿ ಒಡೆಯನ ಅಬ್ಬರ.. ದಾಸನ ಡೈಲಾಗ್ ಚಮತ್ಕಾರ

ಆರ್ ಆರ್ ನಗರದಲ್ಲಿ ದರ್ಶನ್ ಪ್ರಚಾರ/ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಮತಯಾಚನೆ/ ಖಡಕ್ ಡೈಲಾಗ್  ಗಳಿಂದ ದಾಸನ ಅಬ್ಬರ/ ರಂಗೇರಿದ ಉಪಚುನಾವಣೆ ಕಾವು

Share this Video
  • FB
  • Linkdin
  • Whatsapp

ಬೆಂಗಳೂರು(ಅ. 30) ಕರ್ನಾಟಕದಲ್ಲಿ ಉಪಚುನಾವಣೆ ಕಾವು ರಂಗೇರಿದೆ. ಆರ್ ಆರ್ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರದ ಪ್ರಚಾರ ಮಾಡಿ ಮುಗಿಸಿದ್ದಾರೆ. 

'ನಾವು ಕಣ್ಣೀರು ಹಾಕಲು ಬಂದಿಲ್ಲ' ಶಿರಾ ಬಿಸಿ

ಹಿಂದೆ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ದರ್ಶನ್ ಸುಮಲತಾ ಪರ ಪ್ರಚಾರ ಮಾಡಿದ್ದರು. ವಿರೋಧಿಗಳಿಗೆ ತಮ್ಮ ಡೈಲಾಗ್ ಮೂಲಕ ಸಖತ್ ಠಕ್ಕರ್ ಕೊಟ್ಟಿದ್ದರು. 

Related Video