Asianet Suvarna News Asianet Suvarna News

ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್? ಬೇಟೆಗಾರನ ನಿಗೂಢ ಹೆಜ್ಜೆ..!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸದ್ದಿಲ್ಲದೇ ರಾಜ್ಯ ಗೆಲ್ಲಲು ನಿಗೂಢ ಹೆಜ್ಜೆ ಇಟ್ಟಿದ್ದಾರೆ. ಒಕ್ಕಲಿಗ ಕೋಟೆಯೊಳಗೆ ನಿಗೂಢ ಸಂಚಲನ.  ಕಾಂಗ್ರೆಸ್ ವಕ್ಕಲಿಗ ನಾಯಕರ ಸಭೆಗೆ ಡಿಕೆ ಶಿವಕುಮಾರ್ ಚಕ್ಕರ್. ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್

ಬೆಂಗಳೂರು, (ಸೆ.24): ಜೆಡಿಎಸ್ (JDS) ಹಾಗೂ ಬಿಜೆಪಿಯಿಂದ  ದೊಡ್ಡ ಮಟ್ಟದ ಶಾಸಕರ ಪಡೆಯೇ ಮುಂದಿನ ಚುನಾವಣೆ ವೇಳೆಗೆ ಕಾಂಗ್ರೆಸ್ (Congress) ಸೇರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ರಾಜ್ಯ ರಾಜಕಾರಣದಲ್ಲಿ ಬಾರೀ ಚರ್ಚೆಯಾಗುತ್ತಿದೆ. 

ಆಪರೇಷನ್ ಹಸ್ತ: ಕಾಂಗ್ರೆಸ್ ಕಣ್ಣಿಟ್ಟಿರುವ ಬಿಜೆಪಿ, ಜೆಡಿಎಸ್ ಶಾಸಕರು ಯಾರು-ಯಾರು..?

ಹೌದು..ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಸದ್ದಿಲ್ಲದೇ ರಾಜ್ಯ ಗೆಲ್ಲಲು ನಿಗೂಢ ಹೆಜ್ಜೆ ಇಟ್ಟಿದ್ದಾರೆ. ಒಕ್ಕಲಿಗ ಕೋಟೆಯೊಳಗೆ ನಿಗೂಢ ಸಂಚಲನ.  ಕಾಂಗ್ರೆಸ್ ಒಕ್ಕಲಿಗ (Vokkaliga) ನಾಯಕರ ಸಭೆಗೆ ಡಿಕೆ ಶಿವಕುಮಾರ್ ಚಕ್ಕರ್. ರಾಜ್ಯ ಗೆಲ್ಲುವ ರೋಚಕ ರಣತಂತ್ರ ಅದೇ ನಾ ಡಿಕೆ ಪ್ಲಾನ್.. 180 ನಿಮಿಷದ ಮೀಟಿಂಗ್ ಸೀಕ್ರೆಟ್.. ಅಲ್ಲಿ ನಡೆದಿದ್ದೇನು..ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬೇಟೆಗಾರನ ನಿಗೂಢ ಹೆಜ್ಜೆ..!