Asianet Suvarna News Asianet Suvarna News

BSY ಬದಲಾವಣೆಗೆ ರಹಸ್ಯ ಸಭೆ: ಇಲ್ಲಿದೆ ಮಹತ್ತರ ಸಾಕ್ಷಿ

ಸಿಎಂ ಯಡಿಯೂರಪ್ಪನವರ ಕುರ್ಚಿಯನ್ನು ಅಲ್ಲಾಡಿಸುವ ಕುರಿತು ನಡೆದ ಸಭೆ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ನಾಂದಿಯಾಗಬಹುದಾದ ಬೆಳವಣಿಗೆ ಸುವರ್ಣನ್ಯೂಸ್ ಬಳಿ ಇದೆ ಫೋಟೋ ಸಾಕ್ಷಿ. 

First Published May 31, 2020, 3:26 PM IST | Last Updated May 31, 2020, 3:26 PM IST

ಬೆಂಗಳೂರು, (ಮೇ.31): ರಾಜ್ಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿದ್ದು, ಬಿಜೆಪಿ ಪಾಳಯದಲ್ಲಿ ಮಾತ್ರವಲ್ಲ ರಾಜ್ಯ ರಾಜಕೀಯದಲ್ಲೂ ಈ ಬೆಳವಣಿಗೆ ತೀವ್ರ ಕುತೂಹಲ ಮೂಡಿಸಿದೆ. 

27 ಬಿಜೆಪಿ ಬಂಡಾಯ ಶಾಸಕರಿಗೆ ಶಾಕ್ ಕೊಟ್ಟ ಅಮಿತ್ ಶಾ..!

ಸಿಎಂ ಯಡಿಯೂರಪ್ಪನವರ ಕುರ್ಚಿಯನ್ನು ಅಲ್ಲಾಡಿಸುವ ಕುರಿತು ನಡೆದ ಸಭೆ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ನಾಂದಿಯಾಗಬಹುದಾದ ಬೆಳವಣಿಗೆ ಸುವರ್ಣನ್ಯೂಸ್ ಬಳಿ ಇದೆ ಫೋಟೋ ಸಾಕ್ಷಿ. 

Video Top Stories