Asianet Suvarna News Asianet Suvarna News

'ಲಿಂಗಾಯತರನ್ನೇ ಸಿಎಂ ಮಾಡ್ಬೇಕು, ಅನ್ಯ ಜಾತಿಯವರಾದ್ರೆ ಸರ್ಕಾರ ಉಳಿಯಲ್ಲ'

Jul 27, 2021, 6:38 PM IST

ಕಲಬುರಗಿ, (ಜು.27): ಯಡಿಯೂರಪ್ಪನವರ ಕಣ್ನೀರಿನ ವಿದಾಯಕ್ಕೆ ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಸಾರಂಗದರೇಶ್ವರ ಜಗದ್ಗುರು ಹೈಕಮಾಂಡ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ರೇಸ್‌ನಲ್ಲಿ ಐವರು ನಾಯಕರು: ಒಬ್ಬರಿಗೆ ಒಲಿಯುತ್ತಾ ಸಿಎಂ ಪಟ್ಟ?

ಅಲ್ಲದೇ ಯಡಿಯೂರಪ್ಪ ಸ್ಥಾನಕ್ಕೆ ಲಿಂಗಾಯತರನ್ನೇ ಸಿಎಂ ಮಾಡಬೇಕು, ವಿಶೇಷವಾಗಿ ಮುರಗೇಶ ನಿರಾಣಿಯನ್ನೇ ಸಿಎಂ ಮಾಡಬೇಕು. ಅದು ಬಿಟ್ಟು ಅನ್ಯ ಜಾತಿಯವರನ್ನು ಸಿಎಂ ಮಾಡಿದ್ರೆ ಸರಕಾರ ಉಳಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.