ಎಲ್ಲಪ್ಪ ಅಚ್ಚೇದಿನ್, ಸಿದ್ದು ಪ್ರಶ್ನೆಗೆ ದಾಖಲೆ ಸಮೇತ ಬೊಮ್ಮಾಯಿ ಉತ್ತರ!

ಉಪ ಚುನಾವಣೆ ಕಣದಲ್ಲಿ ನಾಯಕ ವಾಕ್ಸಮರ ತಾರಕಕ್ಕೇರಿದೆ. ಅಲ್ಪಸಂಖ್ಯಾತರ ದಂಗಲ್‌ನಿಂದ ಆರಂಭಗೊಂಡ ಸಮರ ಇದೀಗ ಒಂದಿಂಚು ಬಿಡದೆ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಇದರ ನಡುವೆ ಪ್ರಧಾನಿ ಮೋದಿಯ ಅಚ್ಚೇ ದಿನ್ ಎಲ್ಲಪ್ಪಾ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ದೇವೇಗೌಡರ ಪ್ರಚಾರ, ಕೇರಳ ಉತ್ತರ ಖಂಡದಲ್ಲಿನ ಮಳೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 
First Published Oct 20, 2021, 12:37 AM IST | Last Updated Oct 20, 2021, 12:37 AM IST

ಉಪ ಚುನಾವಣೆ ಕಣದಲ್ಲಿ ನಾಯಕ ವಾಕ್ಸಮರ ತಾರಕಕ್ಕೇರಿದೆ. ಅಲ್ಪಸಂಖ್ಯಾತರ ದಂಗಲ್‌ನಿಂದ ಆರಂಭಗೊಂಡ ಸಮರ ಇದೀಗ ಒಂದಿಂಚು ಬಿಡದೆ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ಇದರ ನಡುವೆ ಪ್ರಧಾನಿ ಮೋದಿಯ ಅಚ್ಚೇ ದಿನ್ ಎಲ್ಲಪ್ಪಾ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ದೇವೇಗೌಡರ ಪ್ರಚಾರ, ಕೇರಳ ಉತ್ತರ ಖಂಡದಲ್ಲಿನ ಮಳೆ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 
Video Top Stories