ಇದ್ದಕ್ಕಿದ್ದಂತೆ ಯೂ ಟರ್ನ್ ಹೊಡೆದ ಸಿದ್ದು; ವಿವಾದವಾಗ್ತಿದ್ದಂತೆ ಮಾತೇ ಬದಲಿಸಿ ಬಿಟ್ರು..!
ಚಾಮುಂಡೇಶ್ವರಿ ಸೋಲಿನ ಬಗ್ಗೆ ತಮ್ಮ ಪಕ್ಷದವರೇ ತಮ್ಮನ್ನು ಸೋಲಿಸಿದ್ದು ಎಂದಿದ್ದು ವಿವಾದವಾಗುತ್ತಿದ್ದಂತೆ ಇದೀಗ ಸಾಹೇಬರು ಯೂ ಟರ್ನ್ ಹೊಡೆದಿದ್ದಾರೆ. ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ಬೆಂಗಳೂರು (ಡಿ. 20): ಚಾಮುಂಡೇಶ್ವರಿ ಸೋಲಿನ ಬಗ್ಗೆ ತಮ್ಮ ಪಕ್ಷದವರೇ ತಮ್ಮನ್ನು ಸೋಲಿಸಿದ್ದು ಎಂದಿದ್ದು ವಿವಾದವಾಗುತ್ತಿದ್ದಂತೆ ಇದೀಗ ಸಾಹೇಬರು ಯೂ ಟರ್ನ್ ಹೊಡೆದಿದ್ದಾರೆ. ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.ನ
'ನನ್ನ ಸೋಲಿಗೆ ಸ್ಥಳೀಯರಷ್ಟೇ ಕಾರಣ ಅಂತ ನನ್ನ ಮಾತಿನ ಅರ್ಥವಾಗಿತ್ತು' ಎಂದಿದ್ದಾರೆ. ರಾಜಕೀಯದಲ್ಲಿ ಇವೆಲ್ಲಾ ಸಹಜ ಬಿಡಿ!
ದಳಪತಿ ವಿರುದ್ಧ ಸಿದ್ದರಾಮಯ್ಯ 'ಆಪರೇಶನ್' ಅಸ್ತ್ರ; ಅಚ್ಚರಿ ಮೂಡಿಸಿದೆ ರಾಜಕೀಯ ಬೆಳವಣಿಗೆ