
ಮುಂದುವರೆದ ಉಪಚುನಾವಣೆ ಟಿಕೆಟ್ ಕಗ್ಗಂಟು; ತಡವಾಗುತ್ತಿರುವುದಕ್ಕೆ ಇದು ಕಾರಣ!
ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಟಿಕೆಟ್ ಬಿಜೆಪಿಯಲ್ಲಿ ಫೈನಲ್ ಆಗಿಲ್ಲ. ಟಿಕೆಟ್ ಕಗ್ಗಂಟು ಇನ್ನು ಮುಂದುವರೆದಿದೆ. ಮುನಿರತ್ನ ಅವರಿಗೆ ಕೊಡಬೇಕೋ, ಅಥವಾ ತುಳಸಿ ಮುನಿರಾಜು ಅವರಿಗೆ ಕೊಡಬೇಕೋ ಎಂದು ಹೈಕಮಾಂಡ್ ಇನ್ನೂ ನಿರ್ಧರಿಸಿಲ್ಲ.
ಬೆಂಗಳೂರು (ಅ. 12): ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಟಿಕೆಟ್ ಬಿಜೆಪಿಯಲ್ಲಿ ಫೈನಲ್ ಆಗಿಲ್ಲ. ಟಿಕೆಟ್ ಕಗ್ಗಂಟು ಇನ್ನು ಮುಂದುವರೆದಿದೆ. ಮುನಿರತ್ನ ಅವರಿಗೆ ಕೊಡಬೇಕೋ, ಅಥವಾ ತುಳಸಿ ಮುನಿರಾಜು ಅವರಿಗೆ ಕೊಡಬೇಕೋ ಎಂದು ಹೈಕಮಾಂಡ್ ಇನ್ನೂ ನಿರ್ಧರಿಸಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ