ಕಾಂಗ್ರೆಸ್‌ 'ಸಿಡಿ' ದಾಳಿಗೆ ಮೂಲ ಬಿಜೆಪಿಗರ ಮೌನ.. ಮಿತ್ರ ಮಂಡಳಿ ಕತೆ ಮುಂದೇನು?

ಸದನದಲ್ಲಿ ಸಿಡಿ ಗುಂಡು/ ಮಿತ್ರಮಂಡಳಿ ನೆರವಿಗೆ ಧಾವಿಸದ ಬಿಜೆಪಿ ನಾಯಕರು/ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಂಡ ಸಚಿವರು/ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಉತ್ತರ ಇಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಮಾ. 23) ಸದನದಲ್ಲಿ ಸಿಡಿ ಪ್ರತಿಧ್ವನಿಸುತ್ತಲೇ ಇದೆ. ಆದರೆ ಈ ಕೇಸ್ ಬಿಜೆಪಿಯಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ. ಬಿಜೆಪಿ ಹಿರಿಯ ನಾಯಕರು ಮಿತ್ರ ಮಂಡಳಿ ನೆರವಿಗೆ ನಿಂತಿಲ್ಲ.

ಜಾರಕಿಹೊಳಿ ಮೇಲೆ ಅತ್ಯಾಚಾರದ ಕೇಸ್ ಹಾಕಿ

ಮಿತ್ರಮಂಡಳಿ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿ ಬಿದ್ದದ್ದರೂ ಇತ್ತ ಮೂಲ ಬಿಜೆಪಿಗರು ಮಾತ್ರ ಸೈಲಂಟ್ ಆಗಿದ್ದಾರೆ. ಹಾಗಾದರೆ ಇದು ಯಾವ ಸೂಚನೆಯನ್ನು ನೀಡುತ್ತಿದೆ. 

Related Video