Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಜಾತಿಯ ನೆರಳಿನಲ್ಲಿ ನಾಯಕತ್ವ ಪಡೆಯಲು ಭಾರೀ ಕಸರತ್ತು

*  ಸಮುದಾಯದ ಹೆಸರಿನಲ್ಲಿ ಪ್ರತ್ಯೇಕ ಸಭೆಗಳತ್ತ ನಾಯಕರ ಚಿತ್ತ 
*  ರಾಜ್ಯ ಕಾಂಗ್ರೆಸ್‌ ಪಾಳಯದಲ್ಲೂ ನಾಯಕತ್ವದ ಸಮರ ಆರಂಭ
*  ಒಕ್ಕಲಿಗ, ದಲಿತ, ಲಿಂಗಾಯತ ನಾಯಕರ ಮಧ್ಯೆ ನಾಯಕತ್ವದ ಕದನ
 

Sep 24, 2021, 11:09 AM IST

ಬೆಂಗಳೂರು(ಸೆ.24): ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್‌ನಲ್ಲಿ ನಾಯಕತ್ವದ ಸಮರ ಶುರುವಾಗಿದೆ. ಹೌದು, ಜಾತಿ ನೆರಳಿನಲ್ಲಿ ಲೀಡರ್‌ಶಿಪ್‌ ಪಡೆಯೋದಕ್ಕೆ ತೀವ್ರ ಕಸರತ್ತು ನಡೆದಿದೆ. ಸಮುದಾಯದ ಹೆಸರಿನಲ್ಲಿ ಪ್ರತ್ಯೇಕ ಸಭೆಗಳತ್ತ ನಾಯಕರ ಚಿತ್ತ ನೆಟ್ಟಿದೆ. ರಾಜ್ಯ ಕಾಂಗ್ರೆಸ್‌ ಪಾಳಯದಲ್ಲೂ ನಾಯಕತ್ವದ ಸಮರ ಆರಂಭವಾಗಿದೆ. ಒಕ್ಕಲಿಗ, ದಲಿತ, ಲಿಂಗಾಯತ ನಾಯಕರ ಮಧ್ಯೆ ನಾಯಕತ್ವದ ಕದನ ಶುರುವಾಗಿದೆ.  

ಮೊದಲ ಬಾರಿಗೆ ಯಡಿಯೂರಪ್ಪಗೆ ಜೈ ಎಂದ ಯತ್ನಾಳ್‌..!